ರಾಜೇಶ್ ಕೃಷ್ಣನ್ ಕನ್ನಡದ ಪ್ರಮುಖ ಚಲನಚಿತ್ರ ಗಾಯಕ. ಕನ್ನಡದ ಜೊತೆಗೆ ತಮಿಳು, ತೆಲುಗು, ಹಿಂದಿ, ತುಳು ಮತ್ತು ಮಲಯಾಳಂ ಭಾಷೆಗಳಲ್ಲೂ ಹಾಡಿದ್ದಾರೆ. ೧೯೯೧ ರಲ್ಲಿ ಬಿಡುಗಡೆಗೊಂಡ ಗೌರಿ ಗಣೇಶ ಅವರ ಮೊದಲ ಚಿತ್ರ. ಗಾಯಕರಾಗಿ ಮಾತ್ರವಲ್ಲದೆ ಅನೇಕ ಕಾರ್ಯಕ್ರಮಗಳಲ್ಲಿ ನಿರೂಪಕರಾಗಿ,ನಟರಾಗಿ, ತೀರ್ಪುಗಾರರಾಗಿ ಪರಿಚಿತರಾಗಿದ್ದಾರೆ. == ಪ್ರಶಸ್ತಿಗಳು == ಸುವರ್ಣ ಫಿಲಂ ಫೇರ್ ಅವಾರ್ಡ್ -ಅತ್ಯುತ್ತಮ್ಮ ಹಿನ್ನಲೆ ಗಾಯಕ ಕರ್ನಾಟಕ ಸ್ಟೇಟ್ ಫಿಲಂ ಫೇರ್ ಅವಾರ್ಡ್ - ಅತ್ಯುತ್ತಮ್ಮ ಹಿನ್ನಲೆ ಗಾಯಕ ಉದಯ ಫಿಲಂ ಫೇರ್ ಅವಾರ್ಡ್ - ಅತ್ಯುತ್ತಮ್ಮ ಹಿನ್ನಲೆ ಗಾಯಕ ನಂದಿ ಫಿಲಂ ಫೇರ್ ಅವಾರ್ಡ್ == ಫಿಲ್ಮೋಗ್ರಫಿ == === ನಟರಾಗಿರುವ ಚಿತ್ರಗಳು === ಗಾಳಿಪಟ - 2008 ( ಕನ್ನಡ ) == ಉಲ್ಲೇಖಗಳು ==